Surprise Me!

T20 ಕ್ರಿಕೆಟ್ ನಲ್ಲಿ KL ರಾಹುಲ್ ದಾಖಲೆ:ಕೊಹ್ಲಿ,ರೋಹಿತ್ ಇದ್ದ ಸ್ಥಾನದಲ್ಲೀಗ ಕನ್ನಡಿಗ |Oneindia Kannada

2022-04-04 1,819 Dailymotion

ಹೈದ್ರಾಬಾದ್ ವಿರುದ್ಧ ಕೆಎಲ್ ರಾಹುಲ್ 50 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್​ನೊಂದಿಗೆ 68 ರನ್​ ಸಿಡಿಸಿದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್​ನಲ್ಲಿ 50 ಅರ್ಧಶತಕ ಬಾರಿಸಿದ ವಿಶೇಷ ಸಾಧಕರ ಪಟ್ಟಿಗೆ ಕೆಎಲ್ ರಾಹುಲ್ ಸೇರ್ಪಡೆಯಾದರು. <br /> <br />Lucknow Super Giants skipper KL Rahul became the fifth Indian cricketer to score fifty half centuries in T20 cricket during the Indian Premier League <br />

Buy Now on CodeCanyon